ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.45.0-wmf.7 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ ಪರಿವಿಡಿ:ಚೆಲುವು.djvu 106 86573 278765 260800 2025-06-30T17:20:58Z 2409:40C2:205E:3A62:8000:0:0:0 278765 proofread-index text/x-wiki {{:MediaWiki:Proofreadpage_index_template |Type=book |Title=ಚೆಲುವು |Language=kn |Volume= |Author=ಪಾನ್ಯಂ ಸುಂದರಶರ್ಮ |Translator= |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1931 |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=5 |Progress=T |Transclusion=no |Validation_date= |Pages=<pagelist 1to4= "-" 5="ಶೀರ್ಷಿಕೆ" 6="ಪ್ರಕಾಶಕರು" 7="ಮುನ್ನುಡಿ" 8="ಶ್ರೀನಿವಾಸ ರಚಿತ ಪುಸ್ತಕಗಳು" 9="ವಿಷಯ ಸೂಚಿಕೆ" 10="-" 11="ಶೀರ್ಷಿಕೆ" 12="-" 13="1" 77to82="—" /> |Volumes= |Remarks={{#lst:ಪುಟ:ಚೆಲುವು.djvu/೯}} |Width= |Header= |Footer= |tmplver= }} kwhcrcmoebiod3nahnxc8zqe1oruszn ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೭೯ 104 99504 278766 2025-07-01T10:03:18Z Vinoda mamatharai 3222 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹರಿಭಕ್ತಿ ಸಾರ ದೂರ ಹೊರಿಸಿದ ಜೀವನಲಿ ಇದ ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ ಅಂಡವೆರಡುದ್ಭವಿಸಿದವು ಬ್ರ ಹಾಂಡವದರೋಪಾದಿಯಲಿ ಪಿಂ ಡಾಂಡವೆಸೆದುದು ಸ್ಕೂಲ ಕಾರಣ ಸೂಕ್ಷ್ಮ ತನುವಿನಲಿ ಅಂಡ ನಿನ್ನಯ ರೋಮಕೂಪದೊ... 278766 proofread-page text/x-wiki <noinclude><pagequality level="1" user="Vinoda mamatharai" /></noinclude>ಹರಿಭಕ್ತಿ ಸಾರ ದೂರ ಹೊರಿಸಿದ ಜೀವನಲಿ ಇದ ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ ಅಂಡವೆರಡುದ್ಭವಿಸಿದವು ಬ್ರ ಹಾಂಡವದರೋಪಾದಿಯಲಿ ಪಿಂ ಡಾಂಡವೆಸೆದುದು ಸ್ಕೂಲ ಕಾರಣ ಸೂಕ್ಷ್ಮ ತನುವಿನಲಿ ಅಂಡ ನಿನ್ನಯ ರೋಮಕೂಪದೊ ಳಂಡಲದ ನಿಖಿಳಾಂಡವಿದು ಬ್ರ ಹ್ಯಾಂಡನಾಯಕ ನೀನು ರಕ್ಷಿಸು ನಮ್ಮನನವರತ ಒಂದು ದಿನ ತನುವಿನಲಿ ನಡೆವುದು ಇಂದು ಭಾಸ್ಕರ ಸ್ವರಗಳಿಪ್ಪ ತೊಂದು ಸಾವಿರದಾರುನೂರನು ಏಳು ಭಾಗದಲ್ಲಿ ೨೭ 1521 1521 ಬಂದುದನು ಉಡುಚಕ್ರದಲ್ಲಿಗೆ ತಂದು ಧಾರೆಯನೆರೆದ ಮುನಿಕುಲ ವೃಂದ ಹೃದಯನು ನೀನು ರಕ್ಷಿಸು ನಮ್ಮನನವರತ 1501 ತೊಲಗುವರು ಕಡೆಕಡೆಗೆ ತಾ ಹೊಲೆ ಹೊಲೆಯೆನುತ ಕಳವಳಿಸಿ ಮೂತ್ರದ ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು ಜಲದೊಳಗೆ ಮುಳುಗಿದರೆ ತೊಲಗದು ಹೊಲೆಗೆಲಸವೀ ದೇಹದೊಳು ನೀ ನೆಲಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ 16€ ಬರಿದಹಂಕಾರದಲ್ಲಿ ತತ ದ ಕುರುಹ ಕಾಣದೆ ನಿನ್ನ ದಾಸರ ಜರಿದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ನರರು ದುಷ್ಕರ್ಮದಲಿ ಮಾಡಿದ<noinclude></noinclude> gzdonhr21p1gihsylaae2d2ivn9xylu ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೮೦ 104 99505 278767 2025-07-01T10:03:58Z Vinoda mamatharai 3222 /* Without text */ 278767 proofread-page text/x-wiki <noinclude><pagequality level="0" user="Vinoda mamatharai" /></noinclude><noinclude></noinclude> d30xlpuy2afvumqhmg8oprjdnn14vq1 278768 278767 2025-07-01T10:04:12Z Vinoda mamatharai 3222 /* Not proofread */ 278768 proofread-page text/x-wiki <noinclude><pagequality level="1" user="Vinoda mamatharai" /></noinclude>905 ದುರಿತವಡಗಲು ನಿನ್ನ ನಾಮ ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೆ ವಾರಿ ಜಲಚರ ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ ಎಂಜಲೆಲ್ಲಿಯದೆಲ್ಲಿಯುಂ ಪರ ರೆಂಜಲಲ್ಲದೆ ಬೇರೆ ಭಾವಿಸ ಕನಕ ಸಾಹಿತ್ಯ ದರ್ಶನ-೨ 10001 ಲೆಂಜಲಂಟೇ ದೇವ ರಕ್ಷಿಸು ನಮ್ಮನನವರತ 10001 ಕೇಳುವುದು ಹರಿಕಥೆಯ ಕೇಳಲು ಹೇಳುವುದು ಹರಿಭಕ್ತಿ ಮನದಲಿ ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ ಊಳಿಗವ ಮಾಡುವುದು ವಿಷಯವ ಹೂಳುವುದು ನಿಜ ಮುಕ್ತಿಕಾಂತೆಯ ನಾಳುವುದು ಕೃಪೆ ಮಾಡಿ ರಕ್ಷಿಸು ನಮ್ಮನನವರತ 10091 ಈ ತೆರದೊಳಚ್ಯುತನ ನಾಮವ ನೂತನದಿ ವಸುಧಾತಳದಿ ವಿ ಖ್ಯಾತಿ ಬಯಸದೆ ಬಣ್ಣಿಸಿದೆ ಭಾಮಿನಿಯ ವೃತ್ತದಲ್ಲಿ ನೀತಿಕೋವಿದರಾಲಿಸುವರತಿ ಪ್ರೀತಿಯಲಿ ಕೇಳರಿಗೆ ಅಸುರಾ ರಾತಿ ಚೆನ್ನಿಗರಾಯ ಸುಖಗಳನೀವನನವರತ ಬಾದರಾಯಣ ಪೇಳ ಭಾರತ ಕಾದಿಕರ್ತನುದಾರ ಶ್ರೀಪುರ ದಾದಿಕೇಶವಮೂರ್ತಿಗಂಕಿತವಾದ ಚರಿತೆಯನು ಮೇದಿನಿಯೊಳಿದನಾರು ಹೃದಯದೊ 10021<noinclude></noinclude> 372w6psibx2bt7azuuznqq30giewv39 ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೮೧ 104 99506 278769 2025-07-01T10:05:01Z Vinoda mamatharai 3222 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹರಿಭಕ್ತಿ ಸಾರ ಳಾದರಿಸಿ ಕೇಳಪರು ಮುದದಲ್ಲಿ ಆದಿ ಮೂರುತಿ ವರಪರಾಧಿಪನೊಲಿವನನವರತ ಕುಲಗಿರಿಗಳನ್ವಯದ ಧಾರಿಣಿ ಜಲಧಿ ಪಾವಕ ಮರುತ ಜಲ ನಭ ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ ಚಲನೆಯಿಲ್ಲದ ನಿನ್ನ ಚರಿತೆಯು ಒಲಿದು... 278769 proofread-page text/x-wiki <noinclude><pagequality level="1" user="Vinoda mamatharai" /></noinclude>ಹರಿಭಕ್ತಿ ಸಾರ ಳಾದರಿಸಿ ಕೇಳಪರು ಮುದದಲ್ಲಿ ಆದಿ ಮೂರುತಿ ವರಪರಾಧಿಪನೊಲಿವನನವರತ ಕುಲಗಿರಿಗಳನ್ವಯದ ಧಾರಿಣಿ ಜಲಧಿ ಪಾವಕ ಮರುತ ಜಲ ನಭ ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ ಚಲನೆಯಿಲ್ಲದ ನಿನ್ನ ಚರಿತೆಯು ಒಲಿದು ಧರೆಯೊಳಗೊಪ್ಪುವಂದದಿ ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ ನೂರು ಕನ್ಯಾದಾನವನು ಭಾ ಗೀರಥೀಸ್ನಾನವನ್ನು ಮಿಗೆ ಕೈ ಯಾರೆ ಗೋವಳ ಪ್ರೇಮದಿಂದಲಿ ಭೂಸುರರಿಗೊಲಿದು ಊರುಗಳ ನೂರಗ್ರಾಹಾರವ 96 10091 ೧೦೫ ಧಾರೆಯೆರೆದಿತ್ತಂತೆ ಫಲ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳವಗೆ 10021 ಮೇರು ಮಂದರನಿಭ ಸುವರ್ಣವ ವಾರಿ ಮಧ್ಯದೊಳಿರುವ ಅವನಿಯ ನಾರಿಯರ ಗಾಯತ್ರಿ ಪಶುಗಳನಿತ್ತ ಫಲವಹುದು ಧಾರಿಣಿಯೊಳೀ ಭಕ್ತಿಸಾರವ ನಾರು ಓದುವರವರಿಗನುದಿನ ಚಾರು ವರಗಳನಿತ್ತು ರಕ್ಷಿಪನಾದಿಕೇಶವನು ಲೋಕದೊಳಗತ್ಯಧಿಕನೆನಿಸುವ ಕಾಗಿನೆಲೆ ಸಿರಿಯಾದಿಕೇಶವ ತಾ ಕೃಪೆಯೊಳಗೆ ನುಡಿಸಿದನು ಈ ಭಕ್ತಿಸಾರವನು ಜೋಕೆಯಲಿ ಬರೆದೋದಿ ಕೇಳರ 10021<noinclude></noinclude> je3ub0g62i8doohp4b0uh8x17spr9es ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೮೩ 104 99507 278770 2025-07-01T10:07:07Z Vinoda mamatharai 3222 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಂಗಳಂ ಸರ್ವದಿಭೂತಗೆ ಮಂಗಳಂ ಮಂಗಳಂ ಸರ್ವವನು ಪೊರೆವಗೆ ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ ಮಂಗಳಂ ಸರ್ವಸ್ವತಂತ್ರಗೆ ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ಮಂಗಳಂ ಜಗದಾದಿ ಮೂರ್ತಿಗೆ ಮಂಗಳಂ ಶ್ರಿತಪುಣ್... 278770 proofread-page text/x-wiki <noinclude><pagequality level="1" user="Vinoda mamatharai" /></noinclude>ಮಂಗಳಂ ಸರ್ವದಿಭೂತಗೆ ಮಂಗಳಂ ಮಂಗಳಂ ಸರ್ವವನು ಪೊರೆವಗೆ ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ ಮಂಗಳಂ ಸರ್ವಸ್ವತಂತ್ರಗೆ ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ಮಂಗಳಂ ಜಗದಾದಿ ಮೂರ್ತಿಗೆ ಮಂಗಳಂ ಶ್ರಿತಪುಣ್ಯಕೀರ್ತಿಗೆ ಮಂಗಳಂ ಕರಕಲಿತಚಕ್ರವಿದಳಿತನಕ್ರನಿಗೆ ಮಂಗಳಂ ದೌಪದಿಯ ಪೊರೆದಗೆ JOL ಮಂಗಳಂ ಧುವರಾಜಗೊಲಿದರೆ ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ 191 ಜಯ ಸುರೇಂದ್ರವರಾರ್ಚಿತಾಂಪ್ರಿಯ ಜಯ ಪುರಾಧಿಪಸಂಸ್ತುತಾತ್ಮನೆ ಜಯ ಮಹಾಮುನಿ ಯೋಗಗಮ್ಯನೆ ಮೇಘಮೇಚಕನೆ ಜಯ ಜನಕಜೆ ಮುಖಾಬ್ದಮಿತ್ರನೆ ಜಯ ಕಲಾಧಿಪ ಸೂರ್ಯನೇತ್ರನೆ ಜಯ ಜಯ ಜಗನ್ನಾಥ ದೇವನೆ ಚೆನ್ನಕೇಶವನೆ * * * * 121<noinclude></noinclude> 7jui87oc5rsbpoei6vugk4j9n1ubres