ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.46.0-wmf.24
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಕುರುಕ್ಷೇತ್ರ ಗ್ರಂಥ.djvu/೫೩
104
72377
283120
143771
2026-04-17T09:37:19Z
Ashwini Rai K
8475
/* ಪರಿಶೀಲಿಸಲಾಗಿಲ್ಲ */
283120
proofread-page
text/x-wiki
<noinclude><pagequality level="1" user="Ashwini Rai K" /></noinclude>{{rh|left=೪೬|center=ಕುರುಕ್ಷೇತ್ರ !|right=}}
ಸಖರೂಪವಾಗಿರುವೆವು, ವಿಶೇಷ-ಈ ಕುರುಕ್ಷೇತ್ರದ ರಣಭೂಮಿಯಲ್ಲಿ ಗಿಲಚಿ ಜನರ ಸಾಮರ್ಥ್ಯವು ವಿಶೇಷವಾಗಿರುವದು. ನಮ್ಮ ಪರಿಣಾಮವು ನೆಟ್ಟಗೆ ಕಾಣುವದಿಲ್ಲ. ತೀ. ಭಾವುಸಾಹೇಬ ಕಕ್ಕಂದಿರು ಅಭಿಮಾನಕ್ಕೆ ಬಿದ್ದಿರುವರು. ಈಗ ಪ್ರಜ್ವಲಿಸುತ್ತಿ ರುವ ರಣಕುಂಡದಲ್ಲಿ ಸರ್ವಸೈನ್ಯ ಸಹಿತವಾಗಿ ಅವರ ಆಹುತಿಯಾಗುವಂತೆ ತೋರು ತದೆ! ಅವರು ಹಿರಿಯರ ಕಡೆಗೆ ತಮ್ಮ ಕೊಂಕು-ಕೊರತೆಗಳನ್ನು ಬರೆದು ತಿಳಿಸಲಾರರು. ಇಂಥ ಸಂಕಟಸಮಯದಲ್ಲಿ ಐವತ್ತು ಸಾವಿರ ಸೈನ್ಯವನ್ನೂ, ಒಂದು ಕೋಟಿ ರಾಸಾ ಲಗಳನ್ನೂ ಕೂಡಲೆ ಕಳಿಸಿಕೊಡದಿದ್ದರೆ, ಪುನಃ ನಿಮ್ಮ ದರ್ಶನವಾಗಲಿಕ್ಕಿಲ್ಲ, ಪತ್ರ ಮುಖದಿಂದಾಗಿರುವ ಈ ದರ್ಶನವೇ ಕಷಯವೆಂದು ತಿಳಿಯಬೇಕು! ಹಿರಿಯರಿಗೆ ನನ್ನ ಹೊರತು ಇನ್ನೂ ಇಬ್ಬರು ಮಕ್ಕಳಿರುವರು. ದೇವರ ದಯದಿಂದ ತಮಗೆ ಮತ್ತೆ ಮಕ್ಕ ೪ಾಗುವ ಸಂಭವವಿರುತ್ತದೆ; ಆದರೆ ಕಾಕಾಸಾಹೆಬರಂಥ ಬಂಧುಗಳುಮಾತ್ರ ತಮಗೆ ಸಿಗಲಾರರು! ಆದ್ದರಿಂದ ಸಾವಿರ ಕೆಲಸಗಳನ್ನು ಬಿಟ್ಟು ಮಾಡಲು ಸಹಾಯವನ್ನೊ ದಗಿಸಿಕೊಟ್ಟು ಈ ಪ್ರಸಂಗದಲ್ಲಿ ಸಂರಕ್ಷಿಸಬೇಕು. ಬರೆಯತಕ್ಕ ಸಂಗತಿಯು ಇದಕ್ಕೂ ಹೆಚ್ಚಿನದು ಯಾವದೂ ಇಲ್ಲ. ಸೇವೆಗೆ ತುತವಿರಬೇಕು, ಇತಿ ವಿಜ್ಞಾಪನೆಗಳು.
ತಮ್ಮ ಬಾಲಕ,
ವಿಶ್ವಾಸ . ಹೀಗೆ ವಿರಸಾಯನು ಪ್ರಸಂಗೋಚಿತ ವಿಚಾರಮಾಡಿ ಪತ್ರ ಕಳಿಸುತ್ತಿರಲು, ಅತ್ರ ಹೋಳಕರನು ದುರಾಣಿಯಮೇಲೆ ಅಕಸ್ಮಾರ್ತ ರಾತ್ರಿ ಬೀಳುವದಕ್ಕಾಗಿ ಹೆಣಗು ತಲಿದ್ದನು, ಆತನ ಗುಪ್ಪಸಿದ್ಧತೆಯು ಒತ್ತರದಿಂದ ನಡೆದಿತ್ತು. ಹೋಳಕರ, ಈ ಯತ್ನವು ಸಫಲವಾಗುವದರಿಂದ, ಕಮರಿಹೋಗಿದ್ದ ಮಹಾರಾಷ್ಟ್ರದ ಆಶಾವೃಕ್ಷಕ್ಕೆ ಚಿಗರುಗಳೊಡೆಯಬಹುದಾಗಿತ್ತು. ಆದ್ದರಿಂದ ಹೋಳಕರನ ಪ್ರತಿಜ್ಞೆಗೆ ಬಹಳ ಗೌರವ ವುಂಟಾಗಿತ್ತು. ಅಂಥ ಗೌರವಕ್ಕೆ ಹೋಳಕರನು ನಿಶ್ಚಯವಾಗಿ ಪಾತ್ರನಿದ್ದನು. ಆತನು ನೆರೆದ ದರ್ಬಾರದಲ್ಲಿ ಇಬ್ರಾಹಿಮಖಾನನ ಮೇಲಿನ ಸಿಟ್ಟಿನಿಂದ ಮಾಸೆಯಮೇಲೆ ಕೈಹಾಕಿ ಪ್ರತಿಜ್ಞೆ ಮಾಡಿದ್ದರಿಂದ, ತನ್ನ ಆ ಮಿಾಸೆಗೆ ಮಣ್ಣು ಹತ್ತದಂತೆ ಆತನು ನೋಡಿಕೊಳ್ಳಬೇಕಾಗಿತ್ತು. ಆತನ ಸೂಚನೆಯಂತೆ ಮಹದಾಜಿಸಿಂದೆಯು ತನ್ನ ಸೈನ್ಯ ದೊಡನೆ ಅತಾಯಿಖಾನನ' ಸೈನ್ಯದಮೇಲೆ ಸಾಗಿಹೋದನು. ಸಮಶೇರಬಹದ್ದರನೂ, ವಿಂಚ್ರಕರನೂ ಹೋಳಕರನಿಗೆ ಸಹಾಯಕರಾಗಿ ಹೊರಟರು. ದುರಾಣಿಬಾದಶಹನ ಪ್ರತ್ಯಕ್ಷ ದುಡಿನ ಸಮಾಚಾರವನ್ನು, ಒಮ್ಮೆ ತನ್ನ ಕೈಮುಟ್ಟ ತಕ್ಕೊಳ್ಳಬೇಕೆಂದು ಹೋಳಕರನು ಮಾಡಿದ್ದನು. ಆ ಸಂಧಿಯು ಈಗ ಒದಗಿಬಂದಂತಾಗಿತ್ತು, ಐದು ಸಾವಿರ ಪೆಂಡಾರಿಗಳ ಸೈನ್ಯವನ್ನೂ, ಹತ್ತುಸಾವಿರ ರಾವುತರನ್ನೂ ಕಟ್ಟಿಕೊಂಡು, ನಮ್ಮ ಆ ಕುರುಬಸರದಾರನು ಮಧ್ಯರಾತ್ರಿಯಲ್ಲಿ ಛಾವಣಿಯಿಂದ ಹೊರಟನು. ಅಷ್ಟು ಹೊತ್ತಿಗೆ ಸಿಂದೆಯ. ಅತಾಯಿಖಾನನಮೇಲೆ ಸಾಗಿಹೋಗಿದ್ದನು. ಖಾನನು ಅತ್ತ ಯುದ್ದ<noinclude></noinclude>
ajbs4wdt4p0kputtnwbkc4pgx7bsyv5
283121
283120
2026-04-17T09:38:04Z

3565s3e4xubla78n5bdqw9uvextfthu
ಪುಟ:Sankeerana vachanasamputa 11.pdf/೧೮೮
104
100820
283122
2026-04-17T10:00:18Z
Vinoda mamatharai
3222
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಾಯಾದುರ್ವಾಸನೆಯ ವಿಸರ್ಜಿಸದನ್ನಕ್ಕರ ? ಸಪ್ಪೆಯನುಂಡರೇನೋ ಸ್ತ್ರೀಯರ ಅಪ್ಪುಗೆ ಅದೇತರ ಶೀಲ, ಬಿಡದನ್ನಕ್ಕರ ? ಅದೇತರ ವ್ರತ ಮರುಳೇ ? ಅಂಗವಾಚಾರಲಿಂಗವಾಗಿ ಮನವು ಅರಿವು ಸಂಬಂಧವಾಗಿ ಸರ್ವ ಸತ್ಯ ದುರ್ಭಾವ ಚರಿತ್ರ...
283122
proofread-page
text/x-wiki
<noinclude><pagequality level="1" user="Vinoda mamatharai" /></noinclude>ಮಾಯಾದುರ್ವಾಸನೆಯ
ವಿಸರ್ಜಿಸದನ್ನಕ್ಕರ ?
ಸಪ್ಪೆಯನುಂಡರೇನೋ
ಸ್ತ್ರೀಯರ ಅಪ್ಪುಗೆ
ಅದೇತರ ಶೀಲ,
ಬಿಡದನ್ನಕ್ಕರ ?
ಅದೇತರ ವ್ರತ
ಮರುಳೇ ?
ಅಂಗವಾಚಾರಲಿಂಗವಾಗಿ
ಮನವು ಅರಿವು ಸಂಬಂಧವಾಗಿ
ಸರ್ವ
ಸತ್ಯ
ದುರ್ಭಾವ
ಚರಿತ್ರವೆಲ್ಲಾ ಕೆಟ್ಟು
ಸದ್ಭಾವ ನೆಲೆಗೊಂಡ ಸದ್ಭಕ್ತನ
ಸುಶೀಲಕ್ಕೆ
ನಮೋನಮೋಯೆಂಬೆನು ಕಾಣಾ,
ಮಹಾಲಿಂಗಗುರು
ಪ್ರಸಾದಿಯ
ಶಿವಸಿದ್ದೇಶ್ವರ
ಪ್ರಭುವೇ .
|| ೧೨ ||
ಮಾಹೇಶ್ವರ
೩೧೨
ಒಡಲು ಉಮಾಪತಿಯಲ್ಲಿ ನಿಂದು
ಮನವು
ಮಾರಾರಿಯಲ್ಲಿ ಬಲಿದು ನಿಂದ
ತನುಮನದ ತಾಮಸದ
ತವಕ
ಕಾರಣ
ಮುರಿದೋಡಿತ್ತು ನೋಡ.
ಜೀವ ಪ್ರಣವವನಪ್ಪಿ
ಪರಮಾತ್ಮ
ಸ್ವರೂಪು ಕೃತ ನಿಶ್ಚಯವಾಗಿ
ಪ್ರಪಂಚ ತಲೆದೋರಲೀಯದು ನೋಡ.
ಭಾವ ಬ್ರಹ್ಮವನಪ್ಪಿ
ದೇಹ ಭಾವಂಗಳನೆಲ್ಲಾ ಕೊಡಹಿತ್ತು ನೋಡ.
ದೇಹ ಮೋಹವಳಿದು
ಸರ್ವಾಂಗವು ಲಿಂಗನಿಷ್ಠೆಯಲ್ಲಿ ಲೀಯವಾಯಿತ್
ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ
೩೧೩
ಶಿವತತ್ವದ ಆದಿಮಧ್ಯಾವಸಾನವನರಿಯದೆ
ಭಕ್ತರೆಂತಪ್ಪಿರಿಯಯ್ಯ ?
ಶಿವತತ್ವದಾದಿಯೇ
ಶಿವತತ್ವದ
ಮಧ್ಯವೇ
ಮಹೇಶ್ವರ .
ಸದಾಶಿವ.
ಶಿವತತ್ವದವಸಾನವೇ
ಪರತತ್ವ .
ಸಂಕೀರ್ಣ ವಚನ ಸಂಪುಟ : ಆರು / ೧೪೮
|| ೧೩ ||<noinclude></noinclude>
i442limnaak3yxprswoy396n34kbl7r
ಪುಟ:Sankeerana vachanasamputa 11.pdf/೧೮೯
104
100821
283123
2026-04-17T10:00:50Z
Vinoda mamatharai
3222
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಾಹೇಶ್ವರನಲ್ಲಿ ತನುವ ನಿಲ್ಲಿಸಿ ಸದಾಶಿವನಲ್ಲಿ ತನ್ನ ಮನವ ಸಾಹಿತ್ಯವ ಮನೋಮಧ್ಯದಲ್ಲಿ ಮಾಡಲು ಪಂಚಬ್ರಹ್ಮಮೂರ್ತಿಯಾಗಿಪ್ಪುನು ನೋಡಾಸೂಕ್ಷ್ಮತತ್ವವು. ಪ್ರಾಣವು ಪರವನಪ್ಪಿ ಪರಾಪರನಾಗಿ ಪ್ರಪಂಚವನೇನುವಂ ಮು...
283123
proofread-page
text/x-wiki
<noinclude><pagequality level="1" user="Vinoda mamatharai" /></noinclude>ಮಾಹೇಶ್ವರನಲ್ಲಿ ತನುವ ನಿಲ್ಲಿಸಿ
ಸದಾಶಿವನಲ್ಲಿ
ತನ್ನ
ಮನವ ಸಾಹಿತ್ಯವ
ಮನೋಮಧ್ಯದಲ್ಲಿ
ಮಾಡಲು
ಪಂಚಬ್ರಹ್ಮಮೂರ್ತಿಯಾಗಿಪ್ಪುನು
ನೋಡಾಸೂಕ್ಷ್ಮತತ್ವವು.
ಪ್ರಾಣವು ಪರವನಪ್ಪಿ
ಪರಾಪರನಾಗಿ
ಪ್ರಪಂಚವನೇನುವಂ
ಮುಟ್ಟದೆ
ಪರಮಮಾಹೇಶ್ವರನಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ದೇಶ್ವರ
ಪ್ರಭುವೇ
|| ೧೪ ||
೩೧೪
ಅಂಗಗುಣವುಂಟೆ
ಆಗುಣವುಂಟೆ
ಲಿಂಗವನೊಳಕೊಂಡ ನಿರಂಗ ಸಂಗಿಗೆ ?
ಪರಮಾತ್ಮಲಿಂಗ ಸಂಬಂಧಿಗೆ ?
ಅಹಂಭಾವವುಂಟೆ
ತಾನೆಂಬ
ಭಾವವಳಿದು
ದಾಸೋಹಂ ದಾಸೋಹಂ ಎಂಬ ನಿರ್ಮಲ ನಿರಾವರಣಂಗೆ ?
ಸಂದೇಹಾವರಣ ಎಂದೂ
ಇಲ್ಲ ನೋಡ.
ತಾನೆಂದೆಂದೂ
ಇಂದುಧರನಂಗದಲ್ಲಿ ಉದಯವಾಗಿ,
ಹುಟ್ಟಿದ ಬಟ್ಟೆಯ
ಹುಟ್ಟಿದಲ್ಲಿಯೆ
ಬಂದನಾಗಿ,
ಮೆಟ್ಟಿ ನಡೆದು
ಹೊಂದುವಾತನೆ
ಮಾಹೇಶ್ವರನು ಕಾಣ ,
ಮಹಾಲಿಂಗಗುರು ಶಿವಸಿದ್ದೇಶ್ವರ
ಪ್ರಭುವೇ
||
೧೫ ||
೩೧೫
ತೈಲ ಬತ್ತಿ ಜ್ಯೋತಿಯ
ಮುಟ್ಟಿ ಜ್ಯೋತಿಯಪ್ಪುದು ನೋಡ.
ಸಬ್ಬಕ್ಕಿ ಸ್ನೇಹ ಮೋಹದಿಂದ
ಆ
ಭಕ್ತನ ದೇಹ
ಲಿಂಗಪ್ಪರುಶನವ
ಮಾಡಿ,
ಮನ ಕರಣಂಗಳೆಲ್ಲವು
ಲಿಂಗವಾದವು ನೋಡ.
ಲಿಂಗವ
ಮುಟ್ಟಿ
ಮತ್ತೊಂದೇನುವ
ಮುಟ್ಟದ ನಿರ್ಮೊಹ
ಮಾಹೇಶ್ವರನೆಂಬೆನು ಕಾಣ ,
ಮಹಾಲಿಂಗಗುರು
ಶಿವಸಿದ್ದೇಶ್ವರ
ಪ್ರಭುವೇ
|| ೧೬ ||
೩೧೬
ಬ್ರಹ್ಮರಂಧ್ರವೆಂಬುದು] ಉತ್ತರೋತ್ತರ ಕೇತಾರವಯ್ಯ .
ಭೂಮಧ್ಯವೆಂಬ ಶ್ರೀಶೈಲ;
ತೋಂಟದ ಸಿದ್ಧಲಿಂಗ ಶಿವಯೋಗಿಗಳ
ವಚನಗಳು / ೧೪೯<noinclude></noinclude>
qlejc1gk27et2k1q8svdpvebs3n8200