ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.6
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಬಹದ್ದೂರ ಗಂಡ.pdf/೧೧
104
120828
324653
2026-06-12T17:10:44Z
Viveka BG
8559
/* Proofread */
324653
proofread-page
text/x-wiki
<noinclude><pagequality level="3" user="Viveka BG" /></noinclude>ಬಹದ್ದೂರ್ ಗಂಡ
೨೨:೪೦, ೧೨ ಜೂನ್ ೨೦೨೬ (IST)***೨೨:೪೦, ೧೨ ಜೂನ್ ೨೦೨೬ (IST). ಅಂಕ ೧.
ದ್ಯಶ್ಯ ೧.
[ರಾವ ಸಾಹೇಬ ರಾಮರಾಯರ ಮನೆಯ ಮಂದಿನ ಕೋಣೆ. ರಾ.ರಾ ಒಳಗಿನಿಂದ ಪ್ರವೇಶಿಸಿ ಅಂಗಡಿಯಿಂದ ಸೀನಿ ತoದು ನೀಡಿದ ಸದೃಡ
ಪೊಟ್ಟಣವನ್ನು ಸ್ಟೀಕರಿಸಿ ಮುಂದೆ ಬರಲು ಸೀನಿ ಓಳ ಬಾಗಿಲಿನಲ್ಲಿ ನಿಷ್ಕ್ರಮಿಸುವನು,ರಾ.ರಾ.ಸೋಪಾದಲ್ಲಿ ಕುಳಿತು ನಶ್ಯ ಒಂದು ಚಿಟಿಕೆ ಏರಿಸಿ ರೇಡಿಯೋ ತಿರುಗಿಸಿ ಪಕ್ಕದ ಸಣ್ಣಮೇವಿನ ನೋಡಿರುವ ವೃತ್ತಪತ್ರಿಕೆ ಎಳೆದುಕೊಂಡು, ಸಂಗೀತ ಸುದ್ದಿಗಳಲ್ಲಿ ತಲ್ಲೀನರಾಗುವರು. ಸೀತಮ್ಮ ಹಿಂದಿನ ಬಾಗಿಲಲ್ಲಿ ಕಾಣಿಸಿಕೊಂಡು ಪತಿಯ ಕಾರ್ಯ ಶ್ರಮವನ್ನು ಒಪ್ಪದಂತೆ ತಲೆಯಾಡಿಸಿ ಪಕ್ಕಕ್ಕೆ ಬಂದು ನಿಂತು--)
ಸೀತ: ಸರಿ ಬೆಳಗಾಗೆದ್ದು papper ಹಿಡ್ಕೊಂಡ್ಕೂತ್ಕೊಂದ್ವಿಟ್ರಇಲ್ವೋ(
ಸೀತ: ಇದೊಂದ್ ಹಾಳ್ ದರಿದ್ರ, ನೂಕ್ಲೊತ್ತೂ ಹೊಡ್ಕೋತಾ
ಇರುತ್ತಿ ಕೇಯೋ ಫನ್ಲಿಸಲು ಜಾಚದೆ ಕೈಯನ್ನು-)
ರಾರಾ: (೨೧ರ ತಸಯಾ ಲೇ ಲೇ ಲೇ... ಸ್ವಲ್ಪ ತಡಿಯೇ,
ಸ್ವಲ್ಪ ತಡಿಯೇ, ಈಗ ಸುದ್ದಿ ಬರೋ ಸನುಯ ಕಾಣೇ.
ಸೀತ:- ಏಸ್ಪುದ್ದಿ ಬರೋದು?
೦೧೮: ಅ ಸೇಸರ್ರಲ್ಲಾಕ್ಕೊಂಡಿಡಾನೆ, «ಅಹಾರದ ಸಮಸ್ಯೆ
ಅಸಾಧ್ಯವಾಗಿ ಹೋಗಿ ಕಡಲೆಯ ಕಾಯನ್ನು ತಿನ್ನುತ್ತಿದ್ದಾರೆ” ಅಂತ್ಯ..
ಈಗ ಗಂ ನಲ್ಲೇನಾದ್ರೂ ಬರುತ್ತಲ್ಲ
ಸೋಲೆ ಐದಿಯುನಳು
೦9,೮<noinclude></noinclude>
1e4nl7k00156xed7q0wpuxmxbkzr4vv
324654
324653
2026-06-13T09:35:33Z
Viveka BG
8559
/* Proofread */
324654
proofread-page
text/x-wiki
<noinclude><pagequality level="3" user="Viveka BG" /></noinclude>ಬಹದ್ದೂರ್ ಗಂಡ
€€[[ಸದಸ್ಯ:Viveka BG|Viveka BG]] ([[ಸದಸ್ಯರ ಚರ್ಚೆಪುಟ:Viveka BG|ಚರ್ಚೆ]]) ೧೫:೦೫, ೧೩ ಜೂನ್ ೨೦೨೬ (IST)*~~€€
ಅಂಕ ೧.
ದ್ಯಶ್ಯ ೧.
[ರಾವ ಸಾಹೇಬ ರಾಮರಾಯರ ಮನೆಯ ಮಂದಿನ ಕೋಣೆ. ರಾ.ರಾ ಒಳಗಿನಿಂದ ಪ್ರವೇಶಿಸಿ ಅಂಗಡಿಯಿಂದ ಸೀನಿ ತoದು ನೀಡಿದ ಸದೃಡ
ಪೊಟ್ಟವನ್ನು ಸ್ಟೀಕರಿಸಿ ಮುಂದೆ ಬರಲು ಸೀನಿ ಓಳ ಬಾಗಿಲಿನಲ್ಲಿ ನಿಷ್ಕ್ರಮಿಸುವನು,ರಾ.ರಾ.ಸೋಪಾದಲ್ಲಿ ಕುಳಿತು ನಶ್ಯ ಒಂದು ಚಿಟಿಕೆ ಏರಿಸಿ ರೇಡಿಯೋ ತಿರುಗಿಸಿ ಪಕ್ಕದ ಸಣ್ಣಮೇವಿನ ನೋಡಿರುವ ವೃತ್ತಪತ್ರಿಕೆ ಎಳೆದುಕೊಂಡು, ಸಂಗೀತ ಸುದ್ದಿಗಳಲ್ಲಿ ತಲ್ಲೀನರಾಗುವರು. ಸೀತಮ್ಮ ಹಿಂದಿನ ಬಾಗಿಲಲ್ಲಿ ಕಾಣಿಸಿಕೊಂಡು ಪತಿಯ ಕಾರ್ಯ ಶ್ರಮವನ್ನು ಒಪ್ಪದಂತೆ ತಲೆಯಾಡಿಸಿ ಪಕ್ಕಕ್ಕೆ ಬಂದು ನಿಂತು--)
ಸೀತ: ಸರಿ ಬೆಳಗಾಗೆದ್ದು papper ಹಿಡ್ಕೊಂಡ್ಕೂತ್ಕೊಂದ್ವಿಟ್ರಇಲ್ವೋ(ಪತ್ರಿಕೆ ಕಸಿದು ಮೇಜಿನ ಮೇಲೆ ಬಡಿಯುವಳು)
ರಾ. ರಾ.-ಲೇ, ಲೇ ,ಲೇ.
ಸೀತಾ-ಇದೊಂದು ಹಾಳ ದರಿದ್ರ ಮೂರೊತ್ತು ಹೊಡ್ಕೊತ್ತ ಇರುತ್ತೆ(ರೇಡಿಯೋ ನಿಲ್ಲಿಸಲು ಚಾಚಿದ ಕೈಯನ್ನು). ರಾ.ರಾ.-(ಹಿಡಿದು ತಡೆಯುತ್ತ) ಲೇ . ಲೇ .ಲೇ . ಸ್ವಲ್ಪ ತಡಿಯೇ,ಈಗ ಸುದ್ದಿ ಬರೋ ಸಮಯ ಕಾಣೇ
ಸೀತ:- ಏನ್ಸುದ್ದಿ ಬರೋದು ?
ರಾ.ರಾ.-ಆ ಪೇಪರ್ರಲ್ಹಾಕೊಂಡಿದ್ದಾನೆ,
«ಅಹಾರದ ಸಮಸ್ಯೆ
ಅಸಾಧ್ಯವಾಗಿ ಹೋಗಿ ಕಡಲೆಯ ಕಾಯನ್ನು ತಿನ್ನುತ್ತಿದ್ದಾರೆ” ಅಂತ,..
ಈಗ Radio ನಲ್ಲೇನಾದ್ರೂ ಬರುತ್ತೋ,
ಸೋಲೆ ಐದಿಯುನಳು
೦9,೮
{{xxx-larger|}}<noinclude></noinclude>
eyooyowh3ptdk097e3ymasjs1h3bz40
324655
324654
2026-06-13T09:38:17Z

hdi88myqzo08fuw1f3g3sgus5vw8cmg
ಪುಟ:ಬಹದ್ದೂರ ಗಂಡ.pdf/೧೨
104
120829
324656
2026-06-13T11:17:37Z
Viveka BG
8559
/* Proofread */
324656
proofread-page
text/x-wiki
<noinclude><pagequality level="3" user="Viveka BG" /></noinclude>2 ಬಹದ್ದೂರ್ ಗಂಡ
ಸೀತ: ಆಹಾರವೇ?
ರಾರಾ: ಅಲ್ಟೇ, ಸುದ್ದೀನೇ.
ಸೀತ: ಸುದ್ದಿನೋ? ಬರುತ್ತೆ. ಬಂದೂ, ಕೇಳೀ, ನೀನೇನ್ಮಾ
ಡ್ತೀರಿ? ನಿಮ್ಮ ಗದ್ದೇನನ್ಲಿ ಬಂದ ಬೆಳೇನೇನಾದ್ರೂ ಅವರಿಗೆ ಹಂಚ್ತಿರ;
ಇಲ್ಲಾ ಆಲೆ ಮನೆ ಇಡಿಸಿ, «ಬರೀ ಕಡ್ಲೇಕಾಯಿ ಯಾಕ್ತಿಂತೀರ್ರಿ ಪಾಪ
ಫಿತ್ತವಾದೀತು, ಬೆಲ್ಲಾನೂ ತೊಗೊಳ್ಳಿ” ಅಂತೇನಾದ್ರೂ ಒದಗಿಸ್ತೀರಾ?
ರಾ. ರಾ.:- ಅಯ್ಯೊಯ್ಯೊ, ಅವೆಲ್ಲ ಆಗುತ್ತೇನೆ? ನಾವು ಸಹಾಯ
ಮಾಡ್ಛೇಕೂಂತ್ಲೇ? ನಿಷಯ ತಿಳ್ಕೊಂಡು ಸಹಾನುಭೂತಿ, ಅನುತಾಪ,
ತೋರಸ್ಸಿಟ್ರೆ ಸಾಕು ನಮ್ಕೆಲ್ಸ ಮುಗೀತು. ಬಾಕೀದಕ್ಕೆ ಸರ್ಕಾರ ಇದೆ,
ಅದ್ನೋಡ್ಕೊಳ್ಳತ್ತೆ. ನಾವು ಸಮಾಜ್ದದಲ್ಲಿರೋದ್ರಿಂದ “ನಾವು ಕ್ಷೇಮ,
ನಿಮಗೆ ಕ್ಷಾಮವಂತೆ, ಅಯ್ಯೋ ಪಾಪ" ಅಂತಷ್ಟನ್ಬೇಕು ನಾವು. ಅಲ್ವೇ.
ನೀನ್ಮಾತ್ಮಾತ್ಗೊ educated woman ---educated woman ಅಂತ್ಹೇಳ್ಳೋತೀರ್ತಿಯಲ್ಲೆ,
ನಿನಗೆ ಈ social and political
welfare ನಲ್ಲಿ interest ಏ ಇಲ್ವೇನು ?
ಸೀತ- ಇದೆ. ನಿಮ್ಗಿಂತ ಜಾಸ್ತೀನೇ ಇದೆ. ಆದ್ರೆ ಮನೆ wealfare ನ
ನೋಡ್ಕೊಂಡಲ್ವೆ,ನೆರೆ ಮನೆ wealfareಗಳ್ನ ನೋಡ್ಸೇಕಾದ್ದು? ಬಾಕಿ
ಯೋರ್ಗೆಲ್ಲಾ "ಆಯ್ಯೋ ಪಾಪಾ” ಅಂದ್ರೆ ಸಾಕು, "ನಾವು ಕ್ಷೇಮ' ಅಂತ್ಯೆ ಕೇಳಕೋಬೇಕಂತೂ
ಈಗ್ತಾನೆ ಅಂದ್ರಿ.
ರಾರಾ: ಹೌದೂ. ಅಂದೆ. ಈಗೇನ' ನಾನ್ನೋಡ್ಕೊಳ್ದೆ ಇರೋದು ?
ಸೀತ: ಮನೇಲೀ ..ಕುದರೆಗಳ್ನ ಬೆಳೆಸಿದ್ದಾಗೆ ಜೆಳೆಸಿಟ್ಟೊಂಡು
ಹೆಣ್ಮಕ್ಕಳ... ಅವರಿಗೆ ಮದ್ವೆ ಯೋಚ್ನೆ' ಮಾಡೋದ್ಬಿಟ್ಟಿಟ್ಟು.... ಊರ್ನೋರ
ಆಹಾರ, ಸಮಸ್ಯೆ, ಕಡ್ಲೆಕಾಯಿ, ಸುದ್ದೀ ಬರುತ್ತೆ ಅಂತ ಬುದ್ಧೀ
ರಾರಾ:" ಇಲ್ದೆ" ಅಂತ ಪೂರ್ತಿ ಮಾಡ್ಬಿಡು, ದಾಕ್ಷಿಣ್ಯ ಯಾಕೆ?
ಅಲ್ವೇ, ನಿನ್ಮನಸ್ನಲ್ಲಿ ನಾನೇನೂ ಅ ವಿಷಯದಲ್ಲಿ ಯೋಚ್ನೆ ಮಾಡ್ತಾ ಇಲ್ಲ
ಅಂತೆ ತಿಳ್ಕೊಂಡಿರಬಹುದು. ತಪ್ಪು. (Papper pick up ಮಾಡುತ್ತಾ) ನಾನಿದ್ರಲ್ಲಿ
ಮಾಡಲ್ನೋಡಿದ್ದು matrimonial Cಂlumn ಏಕಾಣೇ! ಏನಿಲ್ಲ ಯಾವೋನೋ<noinclude></noinclude>
5d6k8fz9t9o3owjx1myxx1oaituhkky