ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.6 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಬಸವಣ್ಣನ ಮನೆಯ ಮಗಳಾದ 0 33514 324659 301766 2026-06-14T08:00:34Z ಬಸವಪ್ರಭು ಸ್ವಾಮೀಜಿಯವರು 8584 324659 wikitext text/x-wiki <!-- *******************************93 *******************************--> {{PoemHeader |Author=ಅಕ್ಕ ಮಹಾದೇವಿ |Title=vachana saahitya |Year=1130-1160 AD |Publisher=anubhava mantapa |Source=vachana saahitya |Image= |Pages= ಬಸವಣ್ಣನ ಮನೆಯ ಮಗಳಾದ ಕಾರಣ ಭಕ್ತಿಪ್ರಸಾದವ ಕೊಟ್ಟನು. ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ ಒಕ್ಕಪ್ರಸಾದವ ಕೊಟ್ಟನು. ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳಾದ ಕಾರಣ ಜ್ಞಾನಪ್ರಸಾದವ ಕೊಟ್ಟನು. ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು. ಮಡಿವಾಳಯ್ಯನ ಮನೆಯ ಮಗಳಾದ ಕಾರಣ ನಿರ್ಮಲಪ್ರಸಾದವ ನಿಶ್ಚೈಸಿಕೊಟ್ಟನು. ಇಂತೀ ಅಸಂಖ್ಯಾತ ಗಣಂಗಳೆಲ್ಲರು ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು. }} [[ವರ್ಗ:ವಚನ ಸಾಹಿತ್ಯ]] [[ವರ್ಗ:ಅಕ್ಕಮಹಾದೇವಿಯವರ ವಚನಗಳು]] ಅಕ್ಕಮಹಾದೇವಿಯ ಸುಂದರ ಭಾವ ಭಕ್ತಿ ವಚನ dpwanowg25t0psbxh02v7vc9bqisiqq ಪುಟ:ಕಮ್ಯೂನಿಸಂ.djvu/೧೧೯ 104 98738 324657 273607 2026-06-14T06:01:45Z Vikashegde 1258 /* Proofread */ 324657 proofread-page text/x-wiki <noinclude><pagequality level="3" user="Vikashegde" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೧೦೭}}</noinclude>{{gap}}ಐದನೆಯದಾಗಿ, ಕಾರ್ಮಿಕ ಪ್ರಜಾಸತ್ತೆ (Proletarian Democracy) ಬಂಡವಾಳಶಾಹಿ ಪ್ರಜಾಸತ್ತೆಯಿಂದ ಬೇರೆಯಾಗಿದೆ. ಬಂಡವಾಳ ಪ್ರಜಾಸತ್ತೆಯಲ್ಲಿ ಇರುವುದು ನಾಮಾಂಕಿತದ ಪ್ರಜಾಸತ್ತೆ. ಬಂಡವಾಳಶಾಹಿ ಪ್ರಜಾಸತ್ತೆ ಸ್ವಾಮ್ಯದ ಮೇಲೆ ನಿಂತಿರುವುದರಿಂದ ವ್ಯಕ್ತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳು ಅಸಮಾನವಾಗಿವೆ. ಸ್ವಾಮ್ಯವನ್ನು ಹೊಂದಿರುವ ವರ್ಗ ರಾಜ್ಯಶಕ್ತಿಯನ್ನು ತನ್ನ ಹಣದ ಬಲದಿಂದ ತನ್ನ ಉಪಯೋಗಕ್ಕೆ ತಿರುಗಿಸಿಕೊಳ್ಳಲು ಅವಕಾಶವಿದೆ. ಸ್ವಾಮ್ಯವನ್ನು ಹೊಂದಿರದ ವ್ಯಕ್ತಿಗಳು ಗಣನೆಗೆ ಬರುವುದಿಲ್ಲ. ಅವರು ರಾಜಕೀಯ ಹಕ್ಕುಗಳನ್ನು ಅನುಭವಿಸಲು ಹಣದ ಚೈತನ್ಯ ಸಾಲದೆ ಇರುತ್ತಾರೆ. ಪ್ರಜಾಸತ್ತೆ ಹಣವಿದ್ದವರಿಗೆ ಮಾತ್ರ ಮೀಸಲಾದ ಸ್ವತ್ತಾಗಿದೆ. ಪ್ರಜಾಸತ್ತೆಯ ಸೋಗಿನಲ್ಲಿ ಬಂಡವಾಳವರ್ಗ ಕಾರ್ಮಿಕರನ್ನು ಮತ್ತಷ್ಟು ಶೋಷಣೆ ಮಾಡುತ್ತಿದೆ. ಸತ್ವವುಳ್ಳ ಪ್ರಜಾಸತ್ತೆಯನ್ನು ತರುವ ದೃಷ್ಟಿಯಿಂದಲೇ ರಷ್ಯಾದ ಕಾರ್ಮಿಕರಕ್ರಾಂತಿ ಬಂಡವಾಳಶಾಹಿ ವ್ಯವಸ್ಥೆಯನ್ನು ನಿರ್ಮೂಲಮಾಡಿದೆ. ಮೂಲೋತ್ಪಾಟನೆಯಾದ ದೇಶೀಯ ಬಂಡವಾಳವರ್ಗದಿಂದ ಮತ್ತು ಹೊರ ಬಂಡವಾಳಶಾಹಿ ರಾಷ್ಟ್ರಗಳಿಂದ ಬರುವ ಪ್ರತಿಭಟನೆಯನ್ನೂ ಮತ್ತು ಕ್ರಾಂತಿಗೆ ವಿರುದ್ಧ ನಡೆಸುವ ವಿನಾಶಕಾರ್ಯಗಳನ್ನೂ ತಡೆಗಟ್ಟುವ ದೃಷ್ಟಿಯಿಂದ ನಿರೋಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವಾಮ್ಯವರ್ಗದಮೇಲೆ ಕಾರ್ಮಿಕವರ್ಗದ ಏಕೈಕ ಪ್ರಭುತ್ವವನ್ನು ಘೋಷಿಸಲಾಗಿದೆ. ಸ್ವಾಮ್ಯ ವರ್ಗದ ರಾಜಕೀಯ ಸ್ವಾತಂತ್ರದ ಮೇಲೆ ಮುಟ್ಟಗೋಲು ಹಾಕಲಾಗಿದೆ. ಆದುದರಿಂದ ಕಾರ್ಮಿಕವರ್ಗದ ಶತ್ರುವಾದ ಬಂಡವಾಳವರ್ಗದ ಮೇಲೆ ಸರ್ವಾಧಿಕಾರ, ಕಾರ್ಮಿಕವರ್ಗಕ್ಕೆ ಮಾತ್ರ ಅನ್ವಯಿಸುವ ಹಾಗೆ ಪ್ರಜಾಸತ್ತೆ ಇದೆ. ಇದೇ ರಷ್ಯಾದ ಸಮಾಜವಾದೀ ವ್ಯವಸ್ಥೆಯಲ್ಲಿರುವ ಕಾರ್ಮಿಕ ಪ್ರಜಾಸತ್ತೆ. {{gap}}ಸೋವಿಯಟ್ ರಾಷ್ಟ್ರದ ಇತಿಹಾಸದಲ್ಲಿ 1936 ಬಹಳ ಮುಖ್ಯವಾದ ವರ್ಷ. 1917 ರಿಂದ 1936 ರ ವರಗೆ ಅನೇಕ ಸಮಸ್ಯೆಗಳು ಬಗೆಹರಿದಿದ್ದವು ಮತ್ತು ಅನೇಕ ಪರಿಹಾರಕ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದಿತು. ಮೊದಲನೆಯದಾಗಿ, ಸಮಾಜವಾದಿ ವ್ಯವಸ್ಥೆ ಬೇರೂರಿ ಯೋಜನೆಗಳಿಂದ ಸಂಸತ್ತು ವರ್ಷ ವರ್ಷ ಸಾಂಗವಾಗಿ ಕ್ರಮವಾಗಿ ವೃದ್ಧಿ ಹೊಂದಿದ್ದಿತು. ಸಾಧಿಸಲು ಅಸಾಧ್ಯವೆಂದು ಬಗೆದ ಆರ್ಥಿಕ<noinclude></noinclude> 6ofjys1bab7vjbnft9ssovtutxlyk29 ಪುಟ:ಕಮ್ಯೂನಿಸಂ.djvu/೧೨೦ 104 98739 324660 273608 2026-06-14T08:03:54Z Vikashegde 1258 /* Proofread */ 324660 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೦೮|right=}}</noinclude>ಯೋಜನೆಗಳನ್ನು ಜನಸಮುದಾಯ ಅತಿ ಉತ್ಸಾಹದಿಂದ ಕೈಗೊಂಡು ಅವಧಿಗೆ ಮುಂಚೆಯೇ ಯೋಜನೆಗಳನ್ನು ಮುಗಿಸಿತ್ತು. ನಿರುದ್ಯೋಗ ಮತ್ತು ಶೋಷಣೆ ಕಣ್ಮರೆಯಾಗಿದ್ದವು. ಜನಸಮುದಾಯಕ್ಕೆ ಉತ್ತಮ ಆರ್ಥಿಕಮಟ್ಟವೂ ದೇಶಕ್ಕೆ ಸ್ವಯಂ ಸಂಪೂರ್ಣತೆಯೂ ಬಂದಿದ್ದಿತು. ಬಂಡವಾಳವರ್ಗಗಳ ಅವಶೇಷಗಳು ಇಲ್ಲವಾಗಿ ವರ್ಗರಹಿತ ಸೆಮಾಜ ರೂಪಗೊಂಡಿದ್ದಿತು. {{gap}}ಎರಡನೆಯದಾಗಿ, ರಷ್ಯಾದ ಸುಮಾರು 17 ವಿವಿಧ ಜನಾಂಗಗಳಿಗೆ ದೊರೆಕಿದ ಸ್ವಯಂ ನಿರ್ಣಯರ ಹಕ್ಕು, ಸಾಂಸ್ಕ್ರೃತಿಕ ರಕ್ಷಣೆ ಮತ್ತು ಪ್ರೋತ್ಸಾಹ ಅಲ್ಬಸಂಖ್ಯಾತ ಜನಾಂಗಗಳ ಸಮಸ್ಯೆಯನ್ನು ಬಗೆಹರಿಸಿದ್ದಿತು. ಅವರುಗಳಿಲ್ಲರೂ ಸಂತುಷ್ಟರಾಗಿ ಸೋವಿಯಟ್‌ ರಾಷ್ಟ್ರದ ಸರ್ವತೋಮುಖದ ಅಭಿವೃದ್ಧಿಗೆ ಬೆಂಬಲ ನೀಡಿದ್ದರು. ಹಿಂದುಳಿದ ಜನಾಂಗಗಳು ಅತಿ ಶೀಘ್ರದಲ್ಲೇ ಮುಂದುವರಿದ ಜನಾಂಗಗಳ ಸಮಕ್ಕೆ ಬರತೊಡಗಿದ್ದವು. {{gap}}ಮೂರನೆಯದಾಗಿ, ದೇಶದ ಆರ್ಥಿಕಾಭಿವೃದ್ಧಿಯ ಜೊತೆಜೊತೆಯಲ್ಲೇ ಜನಸಮುದಾಯದ ಯೋಗಕ್ಷೇಮಕ್ಕೆ ಕೂಟ್ಟ ಹೆ್ಚ್ಚಿಗೆ ಗಮನದಿಂದ ಅನಕ್ಷರಸ್ಥರು ಅಕ್ಷರಸ್ಥರಾಗಿದ್ದರು. ಔದ್ಯೋಗಿಕ ಶಿಕ್ಷಣವನ್ನು ಜನಸಮುದಾಯದಲ್ಲಿ ಹರಡಲೂ ಹೆಚ್ಚು ಹೆಚ್ಚು ಮಂದಿ ಜ್ಞಾನಾರ್ಜನೆಮಾಡಲೂ, ಕೈಗೊಂಡ ಕ್ರಮಗಳಿಂದ ಔದ್ಯೋಗಿಕ ಶಿಕ್ಷಣ ಕೇಂದ್ರಗಳೂ ವಿಶ್ವವಿದ್ಯಾನಿಲಯಗಳೂ ಆಧಿಕ ಪ್ರಮಾಣದಲ್ಲಿ ಸ್ಥಾಪಿತವಾಗಿದ್ದವು. ಜನರ ಆರೋಗ್ಯ ಭಾಗ್ಯವನ್ನು ಕಾಪಾಡಲು ವಿಶ್ರಾಂತಿ ಗೃಹಗಳು, ವೇತನವುಳ್ಳ ವಿರಾನು ಮತ್ತು ವೈದ್ಯಕೀಯ ಸೌಲಭ್ಯ ಇವುಗಳನ್ನು ಹೇರಳವಾಗಿ ಒದಗಿಸಲಾಗಿದ್ದಿತು. ಸ್ತ್ರೀಯರ ಸ್ಥಾನಮಾನಗಳನ್ನು ರಕ್ಷಿಸಲು ಅವರು ಜೀತದ ಅಭಿವೃದ್ಧಿ ಕಾರ್ಯಗಳಲ್ಲಿ ಪುರುಷರಂತೆ ಸಮಾನ ಭಾಗಿಗಳಾಗಲು ಮತ್ತು ನಾಡಿನ ಸುಸಂಸ್ಕೃತ ತಾಯಂದಿರಾಗಲು ಹೆಚ್ಚು ಗಮನಕೊಡಲಾಗಿತ್ತು. ಜನರು ನಿತ್ಯ ಬಳಕೆಯ ಸ್ವತ್ತುಗಳನ್ನು (Personal belongings) ಖಾಸಗಿಯಾಗಿ ಹೊಂದಿರಲು, ಬರುವ ವರಮಾನವನ್ನು ತಮಗೆ ಇಷ್ಟಬಂದಂತೆ ಖರ್ಚುಮಾಡಲು ಅಥನಾ ಕೂಡಿಡಲು, ಅಥವಾ ನಿತ್ಯಬಳಕೆಯ ಸ್ವತ್ತುಗಳನ್ನೂ ಕೂಡಿಟ್ಟ ಹಣನನ್ನೂ ಮಕ್ಕಳು ಮರಿಗೆ ಬಿಟ್ಟು ಹೋಗಲು ಶಾಸನದ ರಕ್ಷಣೆ ಕೊಡಲಾಗಿತ್ತು.{{nop}}<noinclude></noinclude> mmfj47wsj1y4t00aakq19zsqbnnawm2 ಪುಟ:ಕಮ್ಯೂನಿಸಂ.djvu/೧೨೧ 104 98740 324661 273611 2026-06-14T08:05:13Z Vikashegde 1258 /* Proofread */ 324661 proofread-page text/x-wiki <noinclude><pagequality level="3" user="Vikashegde" /></noinclude> {{Css image crop |Image = ಕಮ್ಯೂನಿಸಂ.djvu |Page = 121 |bSize = {{#expr:372*2}} |cWidth = {{#expr:303*2}} |cHeight = {{#expr:405*2}} |oTop = {{#expr:84*2}} |oLeft = {{#expr:35*2}} |Location = center |Description = }} {{center|ಜೋಸೆಫ್ ಸ್ಟಾಲಿನ್}}<noinclude></noinclude> mhzghpkr9mlgoi2xrcqrr245btc9g7x ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 324662 324641 2026-06-14T11:04:59Z A826 6806 /* ಭಾಗವಹಿಸುವವರು */ 324662 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] [[File:Wikisource -Transclusion Inserting images, lists and table of content.pdf|thumb|Wikisource -Transclusion Inserting images, lists and table of content]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 ! Week 5 |- |Vikas R Shetty |Vikas shetty14 | ✓ | ✓ | ✓ |✓ |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |{{color|red|×}} |- |Viveka B G |Viveka B G | ✓ | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ | ✓ |- |Nihar Chakravarti |Nihar Chakravarti | {{color|red|×}} | ✓ | ✓ |{{color|red|×}} |- |Deepak V S |vyangyeah | {{color|red|×}} | {{color|red|×}} |{{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{not done}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{not done}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{on hold}}<!--replace inprogress with {{done}} when proofreading in done--> | asked extension till 22-23 June to complete internship tasks |} === ವಾರ ೪ === ==== ವಿಕಿಸೋರ್ಸ್ ಪುಸ್ತಕ ಅಪ್ಲೋಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] , Upload using : https://ia-upload.wmcloud.org/ - [[wikitech:Tool:IA_Upload]] {| class="wikitable sortable" ! Wikipedia User Name !! Assigned book title !! progress !! reviewer notes |- |Vikas shetty14 || ರಂಗನಾಯಕಿ : https://archive.org/details/Ranganaayaki-Maale-1953 | {{inprogress}} <!--replace inprogress with {{done}} when proofreading in done--> | |- |Viveka B G || ಬಹದ್ದೂರ್ ಗಂಡ : https://archive.org/details/in.ernet.dli.2015.363366 | {{inprogress}} <!--replace inprogress with {{done}} when proofreading in done--> | |- |Reema Jalihal || ಚಂದ್ರನಾಥ : https://archive.org/details/Chandranaatha-1944/ | {{inprogress}} <!--replace inprogress with {{done}} when proofreading in done--> | |- |Shyam 2808 || ಬದುಕಿನ ಸುಳಿಯಲ್ಲಿ : https://archive.org/details/in.ernet.dli.2015.364673 | {{inprogress}} <!--replace inprogress with {{done}} when proofreading in done--> | |- |Nihar Chakravarti || ಚಿತ್ರಕೂಟ : https://archive.org/details/Chitrakuuta-1954 | {{inprogress}} <!--replace inprogress with {{done}} when proofreading in done--> | |- |Vaishnu Pilar || ಕಮಲಾಕಾಂತಸಾಧು: https://archive.org/details/Kamalaakaantasaadhu-1937 | {{on hold|on hold requested time due to exams}} <!--replace inprogress with {{done}} when proofreading in done--> | |- |Hemanth .03 || {{question|previous task not yet completed}} | {{on hold}}<!--replace inprogress with {{done}} when proofreading in done--> | |- |vyangyeah || {{question|previous task not yet completed}} | {{on hold}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] hiubwf282z0oreisb2w5s4j9929rm1y ಪರಿವಿಡಿ:ಚಂದ್ರನಾಥ.pdf 106 120799 324666 324564 2026-06-14T11:32:55Z A826 6806 324666 proofread-index text/x-wiki {{:MediaWiki:Proofreadpage_index_template |Type=book |Title=[[ಚಂದ್ರನಾಥ]] |Language=kn |Volume= |Author=ಸರತ್ ಚಂದ್ರ ಚಟ್ಟೋಪಾಧ್ಯಾಯ |Translator=ಗುರುನಾಥ ಜೋಶಿ |Editor= |Illustrator= |School= |Publisher=ಸಕಲ ಸ್ವಾತಂತ್ರ್ಯ |Address= |Year=1944 |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=5 |Progress=C |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} 3hrneplah1j1a7wcttx1iol6ulsq8ua ಪುಟ:ಚಂದ್ರನಾಥ.pdf/೪ 104 120803 324663 324566 2026-06-14T11:10:59Z A826 6806 /* Without text */ 324663 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಪುಟ:ಚಂದ್ರನಾಥ.pdf/೫ 104 120804 324665 324567 2026-06-14T11:31:59Z A826 6806 /* Validated */ 324665 proofread-page text/x-wiki <noinclude><pagequality level="4" user="A826" /></noinclude>{{center|{{xx-larger|'''ಚಂದ್ರನಾಥ'''}}}} {{center|{{x-larger|'''ಶರಚ್ಚಂದ್ರ ಚಟ್ಟೋಪಾಧ್ಯಾಯರ'''}}}} {{center|'''ಕಾದಂಬರಿ'''}} {{center|'''ಕನ್ನಡಿಸಿದವರು :'''}} {{center|{{x-larger|'''ಶ್ರೀ ಗುರುನಾಥ ಜೋಶಿ'''}}}} {{center|'''ಎರಡನೆಯ ಮುದ್ರಣ'''}} {{center|೧೯೪೪ }} ::::ಸೋಲ್ ಏಜಂಟರು : {{center|'''ಸಾಹಿತ್ಯ ಭಾ೦ಡಾರ'''}} {{center|'''ಹುಬ್ಬಳ್ಳಿ'''}}<noinclude></noinclude> ff7rcb6zqu23htu8vkwcfhbhh9fjkue ಸದಸ್ಯರ ಚರ್ಚೆಪುಟ:ಬಸವಪ್ರಭು ಸ್ವಾಮೀಜಿಯವರು 3 120830 324658 2026-06-14T07:55:42Z ಕನ್ನಡ ವಿಕಿ ಸಮುದಾಯ 4988 ಹೊಸ ಬಳಕೆದಾರರ ಸ್ವಾಗತ 324658 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಬಸವಪ್ರಭು ಸ್ವಾಮೀಜಿಯವರು}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೨೫, ೧೪ ಜೂನ್ ೨೦೨೬ (IST) ayi5p1ftr4kzzbnkl1rjz7gvk6mn0xe ಪುಟ:ಬಹದ್ದೂರ ಗಂಡ.pdf/೧೩ 104 120831 324664 2026-06-14T11:27:35Z Viveka BG 8559 /* Proofread */ 324664 proofread-page text/x-wiki <noinclude><pagequality level="3" user="Viveka BG" /></noinclude>ಬಹದ್ದೂರ್ ಗಂಡ ಒಬ್ಬ ಮೊದಲಿಯಾರ್ರು ಹಾಕ್ಕೊಂಡಿದಾನೆ..ಹಾ..ನೋಡು ( ಎಂದು insertion ಓದುನನು) "ಬೇಕಾಗಿದೆ. ೩೦ ವಯಸ್ಸಿನಒಳಗಿನಯುವತಿ ರೂಪವತಿ, ವಿದ್ಯಾ ವತಿ__ ಸೀತ: (papper ಕಿತ್ತುಕೊಂಡು ದೂರ ಎಸೆಯುತ್ತಾ), ನಿಮ್ಗೆ..ನಿಮ್ಗೆ..ನಿಮ್ಗೆ . ಅತೀ ಆಗ್ಹೋಯ್ತು ತಮಾಷೆ ನಮ್ಮ ಕಷ್ಟ ನಿಷ್ಟೊರ ನಿಮಗ್ಹ್ಯಾಗ್ಗೊತ್ತಗುತ್ತೆ?CLUB ಉ, ಇಸ್ಟೇಟೂ, Walking ಉ, ಮನೆ 'ಅಂದ್ರೆ ಮುಗಿದುಹೋಯಿತಾಲ್ಲನಿಮ್ಮ ಕೆಲಸ. ನಮಗೆ ಹಾಗೇ ಆಗುತ್ತೆ ಏನು?ಪಕ್ಕದ ಮನೆಯವರೆಲ್ಲಏನೆಂದು ಅನ್ನು ಕೊಳ್ಳುತ್ತಿದ್ದಾರೆ ಗೊತ್ತೆ? ನಾನ್ತಲೆ ಎತ್ಲೊಂಡೋಡಾಡೋ ಹಾಗಿಲ್ಲ ಬೀದೀಲಿ ರಾರಾ: ಬ್ಯಾಡಾ, ತಗ್ಗಿ ಸ್ಕೊಂಡು ಓಡುಡು,ಆಯ್ಯಯ್ಯಾ, 'ಅಂದ್ಕೋಳ್ಳಿ ಬಿಡೇ. ನೂರ್ಜನ ಸಾವಿರ ಮಾತಾಡಿಕೊಳ್ಳತ್ತಾರೆ. ಅದಕ್ಕೆಲ್ಲಾ ನಾವು ಹೆದರಿಕೊಂಡು ಓಡಾಡುಕಾಗುತ್ತಾನೆ? ಹೋಗ್ಲಿ, ಈಗ ಅವರ ಮನೆ ಮಕ್ಕಳಿಗೆಲ್ಲಾ ಮದುವೆ ಮಾಡಿಬಿಟ್ಟಿದ್ದರಂತೋ ? ಆ ನಿಮ್ಮ ಸಮಾಜದ ಸೆಕ್ರೆಟ್ರ ಮಗಳ್ಗಿಪ್ಟೇ ವರ್ಷ? ರಾಮೇಶ್ವರಕ್ಕೆ ರೈಲ” ಛಾರ್ಜ್‌ ಯಾಕೆ ಆನ್ನೋ ಹಾಗೆ ಬೆಳೆದ್ದಿಂತಿದಾಳೆ ಕನ್ಯಾ ಕುಮಾರಿ! ಮೊನ್ನೆ ದೋಟ ಇಲ್ಲದೆ ಸಂಪ್ಗೆ ಹೂವು ಬಿಡಿಸುತ್ತ ಇದ್ದಳು compound ನಲ್ಲಿ !! ನೋಡೆ,ಅನ್ನೋಕೇನೂ,ಬೇಕಾದು ಹೇಳಬಹುದು, ಸ್ವತಃ ನಾವೇ ನಡೆಸಬೇಕಾದರೆ ಕಷ್ಟ. ಸೀತ: ಹೌದೂoದ್ರೆ. ಅದು ಸರಿಯೇ. ಆದ್ರೆ ಕಷ್ಟ ಅಂತ ನಾವು ಕೈ ಕಟ್ಟಿಕೊಂಡು ಕುಳಿತುಕೊಂಡು ಬಿಡುಕೆ ಆಗುತ್ತದೆಯೇ? ಜಾತಕಗಳ ತರಿಸಿ, ಯಾವುದು ಸರಿ ಹೋಗುತ್ತು ನೋಡಿ....... ಪುಟ್ಟಾ ಜೋಯಿಸರು ಹೇಳಿದ್ದರಲ್ಲ ಮೈಸೂರಿನ ಒಬ್ಬರು ವರ ಇದ್ದಾನೆಂತ,ಅಲ್ಲಿಗೇ ಕಾಗದ ಹಾಕಿದ್ರೇನು? ರಾ. ರಾ-ಹೊ,ಓಹೋ ಆವತ್ತೇ ಹಾಕ್ಬಿಟ್ಟಿದ್ದಾರೆ, ಜೋಯಿಸ್ರು. ಸೀತ: ನೀವು ಇಬ್ಬರು ಇರಲಿಲ್ಲ? ರಾರಾ: " ನಾನೇ ಬರೀತೇನೆ' ಅಂದ್ರು, ಬರೆದ್ರು, ಅಲ್ದೆ, ನಿನ್ನೆ ಹೇಳಿದ್ರು- ನಂಗೆ ಮರೆತೆ ಹೋಯ್ತು ಹೇಳೂದು- ಆ ಹುಡುಗ್ನೇ ಈ ಊರಿಗೇನೋ ಕೆಲಸದ ಮೇಲೆ ಬರೋನಿದಾನಂತೆ, ಇನತ್ನಾಳೇಲಿ. ಬರ್ತಾನೆ,<noinclude></noinclude> 476oe41j0ksbgv2x6opz88943ucvt30