ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.16 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ತಿರುಕನ ಕನಸು 0 2395 325296 246020 2026-08-18T18:17:05Z ~2026-45416-07 8646 /* ತಿರುಕನ ಕನಸು */ 325296 wikitext text/x-wiki *'''ಮುಪ್ಪಿನ ಷಡಕ್ಷರಿ''' : ಮುಪ್ಪಿನ ಷಡಕ್ಷರಿ: ಇವರು ಕ್ರಿಶ ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು, ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ ===ತಿರುಕನ ಕನಸು=== <poem> ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತೆನೆ | ಪುರದ ರಾಜ ಸತ್ತರವಗೆ ವರಕುಮಾರರಿಲ್ಲದಿರಲು ಕರಿಯ ಕೈಗೆ ಕುಸುಮಾಲೆ ಕೊಟ್ಟು ಪುರದೊಳು || ೧ || ನಡೆದು ಯಾರ ಕೊರಳಿನಲ್ಲಿ ತೊಡರಿಸುವದೊ ಅವರ ಪಟ್ಟ ದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ | ಒಡನೆ ತನ್ನ ಕೊರಳಿನಲ್ಲಿ ತೊಡರಿಸುವುದ ಕಂಡು ತಿರುಕ ಪೊಡವಿಯಾಳ್ವ ನೆಂದು ಮನದಿ ಹಿಗ್ಗುತಿದ್ದನು || ಪಟ್ಟವನ್ನು ಕಟ್ಟಿ ನೃಪರು ಕೊಟ್ಟರವಗೆ ಕನ್ಯೆಯರನು ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ | ಭಟ್ಟನಿಗಳ ಕೂಡಿ ನಲ್ಲ ನಿಷ್ಟ ಸುಖದೊಳಿರಲವನ್ಗೆ ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ || ೩ || ಓಲಗದಲಿರುತ್ತ ತೊಡೆಯ ಮೇಲೆ ಮಕ್ಕಳಾಡುತಿರಲು ಲೀಲೆಯಿಂದ ಚಾತುರಂಗ ಬಲವ ನೋಡುತ | ಲೋಲನಾಗಿ ನುಡಿದನಿನಿತು ಕೇಳು ಮಂತ್ರಿ ಸುತರುಗಳಿಗೆ ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ || ೪ || ನೋಡಿ ಬನ್ನಿರೆನಲು ಜೀಯ ನೋಡಿ ಬಂದೆವೆನಲು ಬೇಗ ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ | ಗಾಢವಾಗೆ ಸಂಭ್ರಮಗಳು ಮಾಡುತಿದ್ದ ಮದುವೆಗಳನು ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ || ೫ || ಧನದ ಮದವು ರಾಜ್ಯ ಮದವು ತನುಜಮದವು ಯುವತಿಮದವು ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು | ಅನಿತರೊಳಗೆ ಮುನಿದ ನೃಪರ ದಂಡು ಮನೆಯ ಮುತ್ತಿದಂತೆಯಾಗೆ ಕನಸ ಕಾಣುತಿರ್ದ ತಿರುಕ ಹೆದರಿ ಕಣ್ಣ ತೆರೆದನು ||೬ || ಮೆರೆಯುತಿದ್ದ ರಾಜ್ಯವೆಲ್ಲ ಹರಿದು ಹೋಯಿತೆನುತ ತಿರುಕ ಮರಳಿ ನಾಚಿ ಬೇಡುತಿದ್ದ ಹಿಂದಿನಂತೆಯೇ ||೭||<ref>"ಸುಬೋಧಸಾರ" ಕೃತಿ; ಕವಿ-ಮುಪ್ಪಿನ ಷಡಕ್ಷರಿ</ref> </poem> ==ನೋಡಿ== *[[ಶಿಶು ಸಾಹಿತ್ಯ]] ===ಪರಿವಿಡಿ=== {{ಪರಿವಿಡಿ}} [[ವರ್ಗ:ಕನ್ನಡ ಸಾಹಿತ್ಯ]] ==ಉಲ್ಲೇಖ== [[ವರ್ಗ:ಕನ್ನಡ ಸಾಹಿತ್ಯ]] 899jvywmmih6km3g6kfoyrcwkes91jv 325297 325296 2026-08-18T18:31:54Z ~2026-45416-07 8646 /* ತಿರುಕನ ಕನಸು */ Deleted, edited, corrected and added. Words. 325297 wikitext text/x-wiki *'''ಮುಪ್ಪಿನ ಷಡಕ್ಷರಿ''' : ಮುಪ್ಪಿನ ಷಡಕ್ಷರಿ: ಇವರು ಕ್ರಿಶ ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು, ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ ===ತಿರುಕನ ಕನಸು=== <poem> ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತೆನೆ | ಪುರದ ರಾಜ ಸತ್ತರವಗೆ ವರಕುಮಾರರಿಲ್ಲದಿರಲು ಕರಿಯ ಕೈಗೆ ಕುಸುಮಾಲೆ ಕೊಟ್ಟು ಪುರದೊಳು || ೧ || ನಡೆದು ಯಾರ ಕೊರಳಿನಲ್ಲಿ ತೊಡರಿಸುವದೊ ಅವರ ಪಟ್ಟ ದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ | ಒಡನೆ ತನ್ನ ಕೊರಳಿನಲ್ಲಿ ತೊಡರಿಸುವುದ ಕಂಡು ತಿರುಕ ಪೊಡವಿಯಾಳ್ವ ನೆಂದು ಮನದಿ ಹಿಗ್ಗುತಿದ್ದನು || ಪಟ್ಟವನ್ನು ಗಟ್ಟಲವಗೆ ನೃಪರು ಕೊಟ್ಟರವಗೆ ಕನ್ಯೆಯರನು ನೆಟ್ಟನವಗೆ ರಾಜ್ಯವಾಳ್ದ ಕನಸಿನಲ್ಲಿಯೇ | ಭಟ್ಟನಿಗಳ ಕೂಡಿ ನೆಲವ ಪುಟ್ಟಿನಿವರ ಸುಖದೊಳಿರಲು ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ || ೩ || ಓಲಗದಲಿರುತ್ತ ತೊಡೆಯ ಮೇಲೆ ಮಕ್ಕಳಾಡುತಿರಲು ಲೀಲೆಯಿಂದ ಚಾತುರಂಗ ಬಲವ ನೋಡುತ | ಲೋಲನಾಗಿ ನುಡಿದನಿನಿತು ಕೇಳು ಮಂತ್ರಿ ಸುತರುಗಳಿಗೆ ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ || ೪ || ನೋಡಿ ಬನ್ನಿರೆನಲು ಜೀಯ ನೋಡಿ ಬಂದೆವೆನಲು ಬೇಗ ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ | ಗಾಢವಾಗೆ ಸಂಭ್ರಮಗಳು ಮಾಡುತಿದ್ದ ಮದುವೆಗಳನು ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ || ೫ || ಧನದ ಮದವ ರಾಜ್ಯ ಮದ ವನಿತೆ ಸುತರ ನೋಡಿ ತಿರುಕ ಧನಿಕನಾಗೆ ಕಾಣುತ್ಕತಿದ್ನದ ಕನಸಿನಲ್ಲಿಯೇ| ಮುನಿದ ನೃಪರ ದಂಡು ಬಂದು ಮನೆಯ ಮುತ್ತಿದಂತೆಯಾಗೆ ಕನಸ ಕಾಣುತಿದ್ದೆನೆಂದು ಹೆದರಿ ಕಣ್ಣ ತೆರೆದನು ||೬ || ಮೆರೆದು ಹೋದ ಭಾಗ್ಯವೆಲ್ಲ ಹರಿದು ಹೋಯಿತೆನುತ ತಿರುಕ ಮರಳಿ ನಾಚಿ ಬೇಡುತಿದ್ದ ಹಿಂದಿನಂತೆಯೇ ||೭||<ref>"ಸುಬೋಧಸಾರ" ಕೃತಿ; ಕವಿ-ಮುಪ್ಪಿನ ಷಡಕ್ಷರಿ</ref> </poem> ==ನೋಡಿ== *[[ಶಿಶು ಸಾಹಿತ್ಯ]] ===ಪರಿವಿಡಿ=== {{ಪರಿವಿಡಿ}} [[ವರ್ಗ:ಕನ್ನಡ ಸಾಹಿತ್ಯ]] ==ಉಲ್ಲೇಖ== [[ವರ್ಗ:ಕನ್ನಡ ಸಾಹಿತ್ಯ]] 68mayzjbevwvd00t1tktojxydhti9u9 ಸದಸ್ಯರ ಚರ್ಚೆಪುಟ:Max 3 95183 325298 325141 2026-08-19T00:09:01Z JJPMaster 7803 JJPMaster [[ಸದಸ್ಯರ ಚರ್ಚೆಪುಟ:DreamRimmer]] ಪುಟವನ್ನು [[ಸದಸ್ಯರ ಚರ್ಚೆಪುಟ:Max]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/DreamRimmer|DreamRimmer]]" to "[[Special:CentralAuth/Max|Max]]" 251640 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=DreamRimmer}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೪೮, ೧೯ ಏಪ್ರಿಲ್ ೨೦೨೩ (IST) tg5qlo870ah1e6u3u23golyzm560ht9 ಸದಸ್ಯರ ಚರ್ಚೆಪುಟ:DreamRimmer 3 121066 325299 2026-08-19T00:09:01Z JJPMaster 7803 JJPMaster [[ಸದಸ್ಯರ ಚರ್ಚೆಪುಟ:DreamRimmer]] ಪುಟವನ್ನು [[ಸದಸ್ಯರ ಚರ್ಚೆಪುಟ:Max]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/DreamRimmer|DreamRimmer]]" to "[[Special:CentralAuth/Max|Max]]" 325299 wikitext text/x-wiki #REDIRECT [[ಸದಸ್ಯರ ಚರ್ಚೆಪುಟ:Max]] 9wdck34nfge69lpm9jsddw51jnvimb6